ಚಾಣಕ್ಯ ನೀತಿ – ಯಾವದೇ ಮನುಷ್ಯ ಮಾಡುವ ಕಾರ್ಯಗಳಿಂದ ಗುರುತಿಸಲ್ಪಡುತ್ತಾನೆಯೇ ಹೊರತು ಜನ್ಮದಿಂದಲ್ಲ.
“ಯಾವದೇ ಮನುಷ್ಯ ಮಾಡುವ ಕಾರ್ಯಗಳಿಂದ ಗುರುತಿಸಲ್ಪಡುತ್ತಾನೆಯೇ ಹೊರತು ಜನ್ಮದಿಂದಲ್ಲ.” ಎಲ್ಲರೂ ತಮ್ಮ ಬದುಕಿಗಾಗಿ ಕೆಲಸ ಮಾಡುತ್ತಾರೆ. ಉದಾಹರಣೆಗೆ ಯಾವುದೇ ಮನುಷ್ಯ ಜನ್ಮದಿಂದ ಉದ್ಯಮಿ, ಡಾಕ್ಟರ್, ವಕೀಲ, ಇಂಜಿನಿಯರ್, ಪೇಂಟರ್, ಗಾಯಕ, ನಟ, ವಾಸ್ತುಶಿಲ್ಪಿ, ಪೈಲಟ್ ಮತ್ತು ವಿಜ್ಞಾನಿ ಇತ್ಯಾದಿ ಎಂದು ಗುರುತಿಸಲ್ಪಡುವದಿಲ್ಲ. ಪ್ರತಿಯೊಬ್ಬರೂ ತಮ್ಮRead More…