Tag Archives: self development

02Sep/12

ಚಾಣಕ್ಯ ನೀತಿ – ಬೇರೆಯವರ ತಪ್ಪಿನಿಂದ ಏನು ಕಲಿಯಬಹುದು?

  ” ಬೇರೆಯವರ ತಪ್ಪಿನಿಂದ ಕಲಿತುಕೊಳ್ಳಿ, ಎಲ್ಲ ತಪ್ಪುಗಳನ್ನು ನೀವೇ ಮಾಡುವಷ್ಟು ಜೀವನದ ಆಯಸ್ಸು ನಿಮಗಿಲ್ಲ” – ಚಾಣಕ್ಯ. ಎಂಥ ಅನುಭವದ ಮಾತು, ಬೇರೆಯವರ ತಪ್ಪಿನಿಂದ ಕಲಿಯಿರಿ. ಪ್ರತಿಯೊಬ್ಬ ವ್ಯಕ್ತಿ ನಿಮ್ಮ ಗುರುವಿದ್ದಹಾಗೆ. ಪ್ರತಿಯೊಬ್ಬರಿಂದ ಬೇರೆ ಬೇರೆ ರೀತಿಯ ಅನುಭವದ ಪಾಠ ಕಲಿಯಬಹುದು. ವಿಶಾಲRead More…